ವಚನ ಸಾಹಿತ್ಯದ ಸಂಕೀರ್ಣತೆ ಕುರಿತಾದ ಒಂದು ವಿಶ್ಲೇಷಣೆ
Author(s): ಡಾ. ಲೋಕೇಶ ಎಂ ಆರ್
Publication #: 2608004
Date of Publication: 09.04.2020
Country: India
Pages: 1-6
Published In: Volume 6 Issue 2 April-2020
Abstract
12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ವಚನ ಸಾಹಿತ್ಯವು ಮೂಡಿಬಂತು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಮುಂತಾದ ಶರಣರು ಇದರ ಮುಖ್ಯ ಹರಿಕಾರರು. ಇದು ಕೇವಲ ಸಾಹಿತ್ಯವಲ್ಲ, ಬದಲಿಗೆ ಭಕ್ತಿ ಹಾಗೂ ಸಾಮಾಜಿಕ, ಧಾರ್ಮಿಕ ಚಳುವಳಿಯ ಒಂದು ರೂಪ. ಇದರ ಮೇಲ್ಮೈ ಸರಳವಾಗಿದ್ದರೂ ಒಳಾರ್ಥವು ಅಧ್ಯಾತ್ಮಿಕ ಹಾಗೂ ದಾರ್ಶನಿಕ ದೃಷ್ಟಿಯಿಂದ ಅತ್ಯಂತ ಸಂಕೀರ್ಣ ಹಾಗೂ ಆಳವಾದದ್ದು ಮತ್ತು ಒಟ್ಟಾರೆಯಾಗಿ ಪ್ರಸ್ತುತ ಲೇಖನದಲ್ಲಿ ವಚನ ಸಾಹಿತ್ಯದ ಸಂಕೀರ್ಣ ಕುರಿತಾದ ಒಳನೋಟದ ತಿರುಳನ್ನು ಉಲ್ಲೇಖಿಸಲಾಗಿದೆ.
Keywords: ವಚನ ಸಾಹಿತ್ಯ, ವಚನಗಳು, ವಚನಕಾರರು, ವಚನ ರಚನೆ, ವಚನ ಸಂಕಿರಣ
Download/View Count: 8
Share this Article