ಕನ್ನಡ ಸಾಹಿತ್ಯ ತತ್ವಪದಗಳಲ್ಲಿ ತಾತ್ವಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಕುರಿತಾದ ಲಕ್ಷಣಗಳ ವಿಶ್ಲೇಷಣೆ
Author(s): ಡಾ.ಸಿ. ಟಿ. ಜಯಣ್ಣ
Publication #: 2606055
Date of Publication: 09.05.2025
Country: India
Pages: 1-7
Published In: Volume 11 Issue 3 May-2025
Abstract
ಕನ್ನಡ ಸಾಹಿತ್ಯದಲ್ಲಿ ತತ್ತ್ವಪದಗಳು ತಾತ್ವಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡ ಜನಪರ ಗೀತೆಗಳಾಗಿವೆ. ಇವು ವೈದಿಕ ಆಚರಣೆಗಳನ್ನು ವಿರೋಧಿಸಿ, ಮಾನವೀಯ ಮೌಲ್ಯ ಮತ್ತು ಆತ್ಮಜ್ಞಾನಕ್ಕೆ ಒತ್ತು ನೀಡುತ್ತವೆ. ಪ್ರಸ್ತುತ ಲೇಖನದಲ್ಲಿ ಮನುಕುಲದ ದೈನಂದಿನ ಜೀವನೋಪಾಯದ ತಾತ್ಪರ್ಯವನ್ನು ತಿಳಿಯಲು ಅವಶ್ಯಕವಾದ ಮಾಹಿತಿಯನ್ನು ಲಕ್ಷಣಗಳ ಮೂಲಕ ಪ್ರಸ್ತಾಪಿಸಲಾಗಿದೆ.
Keywords: ಕನ್ನಡ ಸಾಹಿತ್ಯ, ತತ್ತ್ವಪದಗಳು, ತತ್ತ್ವಪದ ಪರಂಪರೆ, ತತ್ವಪದ ಸಾಹಿತ್ಯ
Download/View Count: 13
Share this Article